Friday, 10 November 2017

ಸರಳ ವಾಸ್ತು ಟಿಪ್ಸ್‌‌: ಏನು ಮಾಡಬೇಕು ? ಏನು ಮಾಡಬಾರದು?

 ಧನ ಸಮೃದ್ದಿಗಾಗಿ ಧನ ಪೆಟ್ಟಿಗೆಯಲ್ಲಿ ಮೂರು ನಾಣ್ಯಗಳನ್ನು ಇಡಿ. ಇದು ಭಾಗ್ಯ ಅಭಿವೃದ್ದಿಯಾಗಲು ಸಹಾಯಕವಾಗುತ್ತದೆ.

* ಕುದುರೆಯ ನಾಲ್‌ಗೆ ಪಶ್ಚಿಮ ದೇಶ ಅಂದರೆ ನಮ್ಮ ದೇಶದಲ್ಲಿ ಭಾಗ್ಯಶಾಲಿ ಮತ್ತು ಶುಭ ಎಂದು ನಂಬಲಾಗುತ್ತದೆ. ನಿಮ್ಮ ಸುರಕ್ಷೆ ಮತ್ತು ಸೌಭಾಗ್ಯಶಾಲಿಗಾಗಿ ನಿಮ್ಮ ಮನೆಯ ಮುಖ್ಯ ದ್ವಾರದ ಮೇಲಿನ ಚೌಪಟ್ಟಿಗೆ ಅಳವಡಿಸಿ.

* ಸಂಪತ್ತು ಮತ್ತು ಸಫಲತೆಗಾಗಿ ನೀವು ಕುಳಿತುಕೊಳ್ಳುವ ಕೋಣೆಯಲ್ಲಿ ಪಿರಮಿಡ್‌‌‌ಅನ್ನು ಉತ್ತರ ಪೂರ್ವ ದಿಕ್ಕಿನಲ್ಲಿಡಿ.
 
* ಪ್ರಖ್ಯಾತಿ ಹೊಂದಲು ಮನೆಯ ದಕ್ಷಿಣ ಭಾಗದಲ್ಲಿ ಕೆಂಪು ಬಣ್ಣದ ಬಳಕೆ ಮಾಡಿ ಮತ್ತು ಕೆಂಪು ಬಣ್ಣದ ವಸ್ತುಗಳನ್ನು ಇಡಿ.

* ಮುಖ್ಯ ದ್ವಾರದ ಎದುರು ಕಂಬ, ಮೂಲೆ ಮತ್ತು ಗಿಡಗಳು ಇದ್ದರೆ, ಇವುಗಳ ದೋಷ ನಿವಾರಣೆಗಾಗಿ ಕನ್ನಡಿ ಅಳವಡಿಸಿ.

* ವಿವಾದಕ್ಕೆ ಸಂಬಂಧಿಸಿದ ಕಾಗದಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಡಿ. ಈತರಹದ ಕಾಗದಗಳನ್ನು ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿಡಿ.

No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...